Yash's Daughter Ayra had a huge birthday bash with the sandalwood celebrities | FILMIBEAT KANNADA

2019-12-03 5,659

ಆಯ್ರಾಗೆ ವರ್ಷ ತುಂಬಿದೆ. ನಿನ್ನೆಯಷ್ಟೇ ಆಯ್ರಾ ಮೊದಲ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾಳೆ. ಮಗಳು ಆಯ್ರಾಳ ಫಸ್ಟ್ ಬರ್ತಡೇಯನ್ನ ಯಶ್ ಮತ್ತು ರಾಧಿಕಾ ಪಂಡಿತ್ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

Yash and Radhika pandit's daughter Ayra celebrated her first year birthday colourfully. All the leading celebrities from the industry had attended this amazing birthday party